Royal Society
ನಾಮವಾಚಕ

ವಿಜ್ಞಾನದ ಮುನ್ನಡೆಗಾಗಿ 1662ರಲ್ಲಿ ಸ್ಥಾಪಿತವಾದ, ವೈಜ್ಞಾನಿಕ ಸಂಶೋಧನೆಗಾಗಿ ಅಲ್ಲಿಂದಾಚೆ ಬ್ರಿಟಿಷ್‍ ಸರ್ಕಾರದಿಂದ ನೆರವು ಪಡೆಯುತ್ತಿರುವ, ವಿಜ್ಞಾನ ಸಂಸ್ಥೆ.

ಪದಗುಚ್ಛ

Royal Society of London = Royal Society.